
ನಲ್ಲೆ ನೀ ಹೇಳಿದೆ-ನಮ್ಮಿಬ್ಬರ ಪ್ರೀತಿ ಅವಿವೇಕ,ದುಡುಕು
ಆದರೆ ನನಗಂತೂ ಆ ಪ್ರೀತಿಯೇ ಬದುಕು
ನೀ ಸಿಗದಿದ್ದರೂ ನಲ್ಲೆ ಮತ್ತೊಬ್ಬಳ ನಾ ಒಲ್ಲೆ
ಸಾಕೆನಗೆ ನಿನ್ನ ಮುಗುಳ್ನಗೆಯ ಸವಿಯಾದ ನೆನಪು......
ಹೋಗುವುದಾದರೆ ಹೋಗಿಬಿಡು ಮತ್ತೆ ಬಾರದಿರು ನೀ ಇತ್ತ
ಕದಡಿ ಕಂಗೆಡಿಸಬೇಡ ಇರುವುದೊಂದೇ ಚಿತ್ತ
ಬದುಕಾಗಿ ನೀ ಬಂದೆ ಬೆಳಕನ್ನು ನೀ ತಂದೆ
ಕಾರಣವ ಹೇಳದೇ ನೀ ಮರೆಯಾಗಿ ಹೋದೆ
ಈ ಸೋಲು ಅಪಮಾನ ಹೊಸತಲ್ಲ ನನಗೆ
ಸಾವೆಂಬ ಸಂಗಾತಿ ಕೈಹಿಡಿವವರೆಗೆ
ನಿನ್ನನ್ನೇ ನೆನೆಯುತ್ತ ಬದುಕಿರುವೆ ಹೀಗೆ.....
ಬಿಟ್ಟು ಹೋದವಳಿಗೊಂದು ಥ್ಯಾಂಕ್ಸ್ ಹೇಳಿಬಿಡಿ. ಚಂದವಿದೆ ಕವಿತೆ.
ಪ್ರತ್ಯುತ್ತರಅಳಿಸಿo sathi re tere bina kya jeena alwa
ಪ್ರತ್ಯುತ್ತರಅಳಿಸಿಎಂದೆಂದೂ ನಿನ್ನನು ಮರೆತು ನಾನಿರಲಾರೆ....ಅಂತಾನೂ ಹೇಳಬಹುದು
ಪ್ರತ್ಯುತ್ತರಅಳಿಸಿಚೋಡದೆ ಸಾರಿ ದುನಿಯಾ ಕಿಸೀಕೆಲಿಯೆ
ಪ್ರತ್ಯುತ್ತರಅಳಿಸಿಯೆ ಮುನಾಸಿಬ್ ನಹೀ ಆದಮಿ ಕೇಲಿಯೆ...
ಬಿ ಟಿ ಜಾಹ್ನವಿ
ಹೋದವಳಿಗಾಗಿ ಮರುಗೋ ಪದ್ಯ
ಪ್ರತ್ಯುತ್ತರಅಳಿಸಿಚೆನಾಗಿದೆ.
ಸಾವೆಂಬ ಸಂಗಾತಿ ಕೈಹಿಡಿವವರೆಗೆ
ಪ್ರತ್ಯುತ್ತರಅಳಿಸಿನಿನ್ನನ್ನೇ ನೆನೆಯುತ್ತ ಬದುಕಿರುವೆ ಹೀಗೆ.....
ಚಂದವಿದೆ ಕವಿತೆ
ಸಾವೆಂಬ ಸಂಗಾತಿ ಕೈಹಿಡಿವವರೆಗೆ
ಪ್ರತ್ಯುತ್ತರಅಳಿಸಿನಿನ್ನನ್ನೇ ನೆನೆಯುತ್ತ ಬದುಕಿರುವೆ ಹೀಗೆ....
ಚಂದವಿದೆ ಕವಿತೆ.