ಶುಕ್ರವಾರ, ಜುಲೈ 30, 2010

ಗುಮ್ಮನಂಥ ಮನಸುಮಗುವಾಗು ಮಗುವಾಗು ಓ ಮನಸೇ ಮಗುವಾಗು
ನಗುವಾಗು ನಗುವಾಗು ಸವಿಯಾದ ನಗುವಾಗು
ಗುಮ್ಮನಂಥ ಈ ಮನದೆ ನೂರಾರು

ದೂರಾಲೋಚನೆ-ದುರಾಲೋಚನೆ


ಕ್ಷಣಚಿತ್ತ ಕ್ಷಣಪಿತ್ತ ಹೊಯ್ದಾಟ ಅತ್ತಿತ್ತ
ಎಂದು ಕೊನೆ ಇದಕೆ ಈ ಮನದ ತೊಳಲಾಟಕೆ
ಗುಮ್ಮನಂಥಾಗದಿರು ಮನವೇ

ನೀ ಮಗುವಾಗು.......ಮಗುವಾಗು.....ನಗುವಾಗು.....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ