ಶುಕ್ರವಾರ, ಆಗಸ್ಟ್ 13, 2010

ದೇವರೇ.......

ನನ್ನೆದೆಯ ಬೇಗುದಿಯ ಹೇಳಿಕೊಳ್ಳಲಿ ಹೇಗೆ?
ದೇವರೂ ಕುಳಿತಿಹನು ಜಾಣ ಕಿವುಡನ ಹಾಗೆ
ತಾಳಲಾರೆನು ಬೇಗೆ - ಕೇಳಿಕೊಳ್ಳುವೆ ನಿನಗೆ
ಯಾವ ಜನ್ಮದ ಹಗೆ ನನ್ನ ಮೇಲೆ ನಿನಗೆ

2 ಕಾಮೆಂಟ್‌ಗಳು:

  1. ಸೊಗಸಾದ ಪದ್ಯ! ನನಗೂ ಹೀಗೇ ಅನ್ನಿಸುತ್ತದೆ; ದೇವರೇಕೆ ಬರಿಯ ಕಲ್ಲಾಗಿದ್ದಾನೆ? ಎಂದು..

    ಪ್ರತ್ಯುತ್ತರಅಳಿಸಿ
  2. ದೇವರು ಕಲ್ಲಾಗಿಲ್ಲ ಗೆಳೆಯ, ನಾವು ಕಲ್ಲಲ್ಲಿ ದೇವರ ಹುಡುಕುತ್ತಿದ್ದೇವೆ ಅಷ್ಟೇ. ಅಡಿಗರ ಪದ್ಯ ನೆನಪು ಮಾಡ್ಕೊಳ್ಳಿ "ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ" ಎಷ್ಟು ಸತ್ಯ ಅಲ್ಲವೇ.

    ಪ್ರತ್ಯುತ್ತರಅಳಿಸಿ