ಗುರುವಾರ, ಏಪ್ರಿಲ್ 28, 2011

ಹಾಯಿಕುಗಳು

ಮನದ ಮಾತು 
ಹೇಳಬಂದೆ....ನೀನಿಲ್ಲ
ಮಾತು ಬರಿದು 

--------------------------------------

ಕಡಲಾಳದ 
ಮುತ್ತಿಗಿಂತ ಅದ್ಭುತ 
ನೀ ಕೊಟ್ಟ 'ಮುತ್ತು'

--------------------------------------

ನಿನ್ನ ನಯನ 
ನನ್ನನ್ನೇ ನೋಡುತಿವೆ 
ಮೆಳ್ಳಗಣ್ಣೇನು!!??

-------------------------------------



6 ಕಾಮೆಂಟ್‌ಗಳು:

  1. ಬರೆದ ಮೂರು ಹಾಯ್ಕುಗಳು ಇಷ್ಟ ಆಯ್ತು

    ಪ್ರತ್ಯುತ್ತರಅಳಿಸಿ
  2. ಹೈ
    ಚೆನ್ನಾಗಿದೆ ಹಾಯ್ಕುಗಳು.
    ನನ್ನದೂ ಒಂದು ಮುತ್ತಿನ ಪದ್ಯ ಇದೆ ಹೇಳಲಾ?
    ನೆನಪಿದೆಯಾ ನಿನಗೆ
    ನೀನಿತ್ತ ಮೊದಲ ಮುತ್ತು ಪೋನಿನಲ್ಲಿ .
    ಮೈಮನ ಅರಳಿಸಿತ್ತು ಅದು
    ಬೆವೆತಿದ್ದೆ ನಾ ಚಳಿಯಲ್ಲಿ .
    ಕಿವಿಗೆ ಸಿಕ್ಕ ಮುತ್ತು
    ಸವಿ ,ನನಗೆ ಮಾತ್ರ ಗೊತ್ತು.

    ಪ್ರತ್ಯುತ್ತರಅಳಿಸಿ
  3. ಫೋನಿನಲ್ಲಿ ಕೊಟ್ಟರೂ
    ಮುತ್ತಿನ ಗಮ್ಮತ್ತು
    ಮರೆಯಲಾಗದು
    ಪ್ರೀತಿಯಲ್ಲಿ ಬಿದ್ದಮೇಲೆ
    ಮುತ್ತನೀಯದೆ
    ಇರಲಾಗದು

    ಪ್ರತ್ಯುತ್ತರಅಳಿಸಿ
  4. ಸೊಗಸಾದ ಹಾಯ್ಕುಗಳು. ಅದರಲ್ಲೂ
    ನಿನ್ನ ನಯನ
    ನನ್ನನ್ನೇ ನೋಡುತಿವೆ
    ಮೆಳ್ಳಗಣ್ಣೇನು!!??

    ಇದು ಸೊಗಸಾಗಿದೆ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಧನ್ಯವಾದಗಳು ಸರ್, ನಿಮ್ಮ ನಯನಗಳು ನನ್ನ ಬ್ಲಾಗಿಗೆ ಭೇಟಿ ನೀಡಿದ್ದು ಖುಷಿಕೊಟ್ಟಿತು.

      ಅಳಿಸಿ
  5. ಚೆನ್ನಾಗಿ ಬರೀತೀರಿ ವಿಜಯ್ ಹಾಯ್ಕುಗಳನ್ನು. ಮುಂದುವರಿಸಿ.

    ಪ್ರತ್ಯುತ್ತರಅಳಿಸಿ