ಭಾನುವಾರ, ಮೇ 8, 2011

ಹಾಯ್ಕು - ಅಮ್ಮನಿಗಾಗಿ

ಮೊಲೆ ಉಣಿಸಿ

ಪ್ರೀತಿ ಮಳೆಗರೆದ

ಜೀವಕ್ಕೆ ಋಣಿ

____________________________

ಅಮ್ಮ ಎನ್ನುವ

ಎರಡಕ್ಷರದಲ್ಲಿ

ಅದೆಂಥಾ ಶಕ್ತಿ !!!


_______________________

ನಿನ್ನ ಮೊಗದ

ನಿಷ್ಕಲ್ಮಶ ನಗೆಯು

ಮಾಸದಿರಲಿ_________________________

ತಾಯಿ ಕರುಣೆ,

ಪ್ರೀತಿ ಮುಂದೆ ದೇವರೂ

ಶರಣಾದನು

______________________________


ನಿಷ್ಕಲ್ಮಷತೆ,

ಮುಗ್ಧತೆ ನನ್ನಮ್ಮನ

ಒಡವೆಗಳು


___________________________
6 ಕಾಮೆಂಟ್‌ಗಳು:

  1. ammana kuritha nimma ee saalugalu nijakku sogasagive sir

    ಪ್ರತ್ಯುತ್ತರಅಳಿಸಿ
  2. ಚನ್ನಾಗಿವೆ ಸರ್ ಹಾಯ್ಕುಗಳು....ಮೊದಲ ಭೇಟಿ ನಿಮ್ಮ ಬ್ಲಾಗಿಗೆ...

    ಪ್ರತ್ಯುತ್ತರಅಳಿಸಿ